ಬ್ಯಾಂಕ್ ಖಾತೆಯಲ್ಲಿ ₹500 ಕ್ಕಿಂತ ಕಡಿಮೆ ಹಣವೇ? ಹೊಸ ನಿಯಮ ಜಾರಿಗೆ | Bank Minimum Balance Rules

NS CREATION FF
0


 ಸ್ನೇಹಿತರೆ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ದೇಶಾದ್ಯಂತ ಕೆಲವು ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

 ಯಾರು ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಮೇಂಟೈನ್ ಮಾಡುತ್ತಾರೋ ಅವರಿಗೆ ಈ ನಿಯಮ ಅನ್ವಯವಾಗುತ್ತೆ. ಇನ್ನು ಮುಂದೆ ಶೂನ್ಯ ಬ್ಯಾಲೆನ್ಸ್ ಮೇಂಟೈನ್ ಮಾಡುವವರು ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಹಾಗಾದ್ರೆ ಬ್ಯಾಂಕ್ ಖಾತೆ ಹೊಂದಿರುವವರಿಗೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ. 

ಹಿತರೆ ಭಾರತೀಯ ಸ್ಟೇಟ್ ಬ್ಯಾಂಕ್ ಆಗಿರಬಹುದು, ಪಂಜಾಬ್ ನ್ಯಾಷನಲ್ ಬ್ಯಾಂಕ್ಆಗಿರಬಹುದು, ಬ್ಯಾಂಕ್ ಆಫ್ ಬರೋಡ ಆಗಿರಬಹುದು ಅಥವಾ ಕೆನರಾ ಬ್ಯಾಂಕ್ ಆಗಿರಬಹುದು.

 ನೀವು ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ರು ಬ್ಯಾಂಕಿನಲ್ಲಿ ಮಿನಿಮಂ ಬ್ಯಾಲೆನ್ಸ್ ಮೇಂಟೈನ್ ಮಾಡುವುದು ಕಡ್ಡಾಯವಾಗಿದೆ. ಕೆಲವು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಜೀರೋ ಬ್ಯಾಲೆನ್ಸ್ ಅನ್ನ ಮೇಂಟೈನ್ ಮಾಡುತ್ತಾರೆ.

 ಆದರೆ ಜೀರೋ ಬ್ಯಾಲೆನ್ಸ್ ಮೇಂಟೈನ್ ಮಾಡಿದರೆ ನೀವು ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕಾಗುತ್ತೆ. ಯಾವುದೇ ಬ್ಯಾಂಕಿನಲ್ಲಿ ಕನಿಷ್ಠ 500 ರೂಪಾಯಿ ಬ್ಯಾಲೆನ್ಸ್ ಮೇಂಟೈನ್ ಮಾಡುವುದು ಕಡ್ಡಾಯವಾಗಿದೆ.

 500 ಕ್ಕಿಂತ ಕಡಿಮೆ ಬ್ಯಾಲೆನ್ಸ್ ಅಥವಾ ಜೀರೋ ಬ್ಯಾಲೆನ್ಸ್ ಅನ್ನ ಮೇಂಟೈನ್ ಮಾಡಿದ್ರೆ ನೀವು ಕಡ್ಡಾಯವಾಗಿ 1000ದಿಂದಹಸಾವ ರೂಪಾಯವರೆಗೆ ದಂಡವನ್ನ ಪಾವತಿ ಮಾಡಬೇಕು. ಮೆಟ್ರೋ ಪ್ರದೇಶಗಳು ನಗರ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳ ದಂಡದ ಶುಲ್ಕದಲ್ಲಿ ನಾವು ಬದಲಾವಣೆಯನ್ನ ಕಾಣಬಹುದು. ಸ್ನೇಹಿತರೆ ನೀವು ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ರು ಆ ಬ್ಯಾಂಕಿನಲ್ಲಿ ಕನಿಷ್ಠ ಬ್ಯಾಲೆನ್ಸ್ ಮೇಂಟೈನ್ ಮಾಡುವುದು ಬಹಳ ಅಗತ್ಯವಾಗಿದೆ.



Post a Comment

0Comments

Post a Comment (0)
To Top