ಇದೀಗ ವಾಹನ ಸವಾರರಿಗೆ ಬಂಪರ್ ಗುಡ್ ನ್ಯೂಸ್ ಒಂದು ಇದೆ ಇನ್ಮುಂದೆ ಅರ್ಧಂಬರ್ಧ ರಸ್ತೆಗೆ ನೀವು ಪೂರ್ಣ ಟೋಲ್ನ್ನ ಕಟ್ಟಬೇಕಾಗಿಲ್ಲ ಹಾಗಿದ್ರೆ ಏನಿದು
ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಂತ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನ ನೀಡಿದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಇದೀಗ ಹೊಸ ಬದಲಾವಣೆಯನ್ನ ಜಾರಿಗೆ ಮಾಡಿರುವಂತದ್ದು ಇನ್ಮುಂದೆ ಎಕ್ಸ್ಪ್ರೆಸ್ ವೇ ಅಥವಾ ಹೆದ್ದಾರಿಗಳು ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಪೂರ್ಣವಾಗಿ ಸಿದ್ಧವಾಗದಿದ್ದರೆ ಅವರಿಗೆ ಸಾಮಾನ್ಯ ಎಕ್ಸ್ಪ್ರೆಸ್ ದರಕ್ಕಿಂತ ಕಡಿಮೆ ಶುಲ್ಕ ವಿಧಿಸಲಾಗುತ್ತೆ
ಅಂದರೆ ಈ ಹಿಂದೆ ವಿಧಿಸಲಾಗ್ತಾ ಇದ್ದ ಶೇಕಡ 25ರಷ್ಟು ಪ್ರೀಮಿಯಂ ಶುಲ್ಕವನ್ನ ರದ್ದುಗೊಳಿಸಿ ಸಾಮಾನ್ಯ ಹೆದ್ದಾರಿ ದರವನ್ನೇ ಅನ್ವಯ ಮಾಡಲಾಗುತ್ತೆ ಸೋ ಈ ಹೊಸ ನಿಯಮ ಫೆಬ್ರವರಿ 15 2026 ರಿಂದಲೇ ಜಾರಿಗೆ ಬರಲಿದೆ ಸೋ ಹಾಗಾಗಿ ರಸ್ತೆಕಾ ಕಾಮಗಾರಿ ನಡೀತಾ ಇದ್ರೆ ನೀವು ಅರ್ಧ ಹಣವನ್ನ ಪಾವತಿ ಮಾಡಿದ್ರೆ ಸಾಕು
ಅಥವಾ ರಸ್ತೆ ಒಂದು ವೇಳೆ ಗುಂಡಿಗೆ ಬಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲದಿದ್ರೂ ಕೂಡ ಪೂರ್ಣ ಹಣ ನೀಡ್ತಾ ಇದ್ದ ಸವಾರಿಗೆ ಇದೀಗ ನೇರ ಆರ್ಥಿಕ ಲಾಭ ಕೂಡ ಸಿಗಲಿದೆ.
Toll Free Vehicles 2026
New Toll Rule 2026 India
Toll Exemption Rule 2026
India Toll Plaza Update 2026
Who Don’t Pay Toll 2026
