ಸ್ನೇಹಿತರೆ ದೇಶದ ಕೋಟ್ಯಂತರ ವೇತನದಾರರಿಗೆ ಕೇಂದ್ರ ಸರ್ಕಾರ ಮತ್ತು ನೌಕರರ ಭವಿಷ್ಯನಿಧಿ ಸಂಸ್ಥೆ ಭರ್ಚರಿಸಿ ಸುದ್ದಿಯನ್ನ ನೀಡಿದ .ಇನ್ಮುಂದೆ ನಿಮ್ಮ ಪಿಎಫ್ ಹಣ ತಕ್ಷಣ ನಿಮ್ಮ ಕೈ ಸೇರಲಿದೆ ಹಾಗಿದ್ರೆ ಏನಿದು ಆ ಗುಡ್ ನ್ಯೂಸ್ ಅಂತ ತಿಳಿಯಲು .
ಸ್ನೇಹಿತರೆ ನೀವು ಯುಪಿಐ ಮೂಲಕ ಹಣ ವರ್ಗಯುವಷ್ಟೇ ಇನ್ಮುಂದೆ ವೇಗವಾಗಿ ಪಿಎಫ್ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯನ್ನ ಮಾಡ್ಕೊಬಹುದು ನೌಕರರ ಭವಿಷ್ಯನಿಧಿ ಸಂಸ್ಥೆಯು ತನ್ನ ತಂತ್ರಜ್ಞಾನವನ್ನ ಮೇಲ್ದರ್ಜಿಗೆ ಏರಿಸಲು ಈಪಿಎಫ್o 3.0 ಎಂಬ ಬೃಹುತ್ ಅಭಿಯಾನವನ್ನ ಕೈಗೆತ್ತಿಕೊಂಡಿದೆ.
ಇದರ ಭಾಗವಾಗಿ ಸಾಫ್ಟ್ವೇರ್ಅಪ್ಡೇಟ್ ನಡೆತಾ ಇದ್ದು. 2026ರ ಏಪ್ರಿಲ್ ತಿಂಗಳಿನಿಂದ ಈ ನೂತನ ಸೇವೆ ಅಧಿಕೃತವಾಗಿ ಚಾಲನೆಕೆ ಬರಲಿದೆ.
ತುರ್ತು ಅಗತ್ಯತೆಗಳಿಗಾಗಿ ನಿಮ್ಮ ಪಿಎಫ್ ಖಾತೆಯಲ್ಲಿ ಇರುವಂತ ಮೊತ್ತದ ಗರಿಷ್ಠ ಶೇಕಡ 75ರಷ್ಟು ಹಣವನ್ನ ತಕ್ಷಣ ವಿತ್ಡ್ರಾ ಮಾಡಲು ಈ ಹೊಸ ವ್ಯವಸ್ಥೆ ಕೂಡ ಜಾರಿಯಾಗಲಿದೆ.
ಇದಕ್ಕಾಗಿ ಪ್ರತ್ಯೇಕವಾದ ಯೂಸರ್ ಫ್ರೆಂಡ್ಲಿ ಮೊಬೈಲ್ ಆಪ್ ಕೂಡ ಬಿಡುಗಡೆಯಾಗಲಿದೆ.
