ಫ್ರೀ ಬಸ್ ಟ್ರಾವೆಲ್‌ಗೆ ಬ್ರೇಕ್? ಸರ್ಕಾರದಿಂದ ಶಕ್ತಿ ಸ್ಕೀಮ್ ಹೊಸ ನಿಯಮ ಬಿಡುಗಡೆ

NS CREATION FF
0
ಸ್ನೇಹಿತರೆ ಮಹಿಳೆಯರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಇದೆ. ಸೋ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡುವಂತಹ ಶಕ್ತಿ ಯೋಜನೆಯಲ್ಲಿ ಇದೀಗ ಮಹತ್ವದ ಬದಲಾವಣೆಯೊಂದನ್ನ ಮಾಡಲಾಗಿದೆ.


 ಹಾಗಿದ್ರೆ ಏನು ಈ ಬದಲಾವಣೆ ಅಂತ ತಿಳಿಯಲು. ಸೋ ಇಷ್ಟು ದಿನ ಕೇವಲ ಆಧಾರ್ ಕಾರ್ಡನ್ನ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಾ ಇದ್ದಂತ ಮಹಿಳೆಯರು ಇನ್ಮುಂದೆ ಕಡ್ಡಾಯವಾಗಿ ಶಕ್ತಿ ಸ್ಮಾರ್ಟ್ ಕಾರ್ಡನ್ನ ಹೊಂದಿರಬೇಕಾಗುತ್ತೆ. 

ಸೋ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಯಾಕೆ ಈ ಬದಲಾವಣೆ ಅಂತ ಹೇಳಿದ್ರೆ ಪ್ರತಿದಿನ ಎಷ್ಟು ಮಹಿಳೆಯರು ಪ್ರಯಣಿಸುತ್ತಾ ಇದ್ದಾರೆ ಎಂಬ ನಿಕರ ಅಂಕಿ ಅಂಶಗಳನ್ನ ಕಲೆಹಾಕಲು ಈ ಇದನಿಗ ಜಾರಿಗೆ ತಂದಿರುವಂತದ್ದು ಅದೇ ರೀತಿ ನಕಲಿ ಗುರುತಿನ ಚೀಟಿಗಳ ಬಳಕೆ ಮತ್ತೆ ಬೇರೆ ರಾಜ್ಯದವರು ಈ ಸೌಲಭ್ಯ ಪಡೆಯುವುದನ್ನ ತಡೆಯಲು ಇದರ ಉದ್ದೇಶ ಆಗಿದೆ. 





ಸೋ ನಿರ್ವಾಹಕರು ಟಿಕೆಟ್ ನೀಡುವಾಗ ಆಧಾರ ವಿವರಗಳನ್ನ ನಮೂದಿಸುವ ಬದಲು ಸ್ಮಾರ್ಟ್ ಕಾರ್ಡನ್ನ ಯಂತ್ರಕ್ಕೆ ಟ್ಯಾಪ್ ಮಾಡಿದರೆ ಸಾಕು. ತಕ್ಷಣವೇ ಟಿಕೆಟ್ ದರ ಜನರೇಟ್ ಕೂಡ ಆಗುತ್ತೆ. ಸೋ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸ್ಮಾರ್ಟ್ ಕಾರ್ಡ್ಗಳನ್ನ ವಿತರಿಸಲು ಟೆಂಡರ್ ಅನ್ನ ಇದೀಗ ಕರೆಯಲು ನಿರ್ಧಾರ ಮಾಡಲಾಗಿದೆ. ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಅಥವಾ ಬೆಂಗಳೂರಿನ ಒನ್ ಕರ್ನಾಟಕ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿಯನ್ನ ಕೂಡ ಸಲ್ಲಿಕೆ ಮಾಡಬಹುದು.

Post a Comment

0Comments

Post a Comment (0)
To Top