ಮಾಡ್ತಿವೆ. ಅಷ್ಟಕ್ಕೂ ಏನಿದು ಜಗಳ ಕೇಂದ್ರ ಸರ್ಕಾರ ತಂದಿರೋ ಹೊಸ ರೂಲ್ಸ್ ನಿಂದ Maruti Alto ಸೆಲೆರಿer ದಂತ ಸಣ್ಣ ಕಾರುಗಳು ಮೂಲೆಗುಂಪಾಗುತ್ತಾ ನಮ್ಮನ್ನ ಮುಗಿಸೋಕೆ Tata ಮತ್ತು Mahindra ಪ್ಲಾನ್ ಮಾಡಿವೆ ಅಂತ Maruti ಆರೋಪ ಮಾಡ್ತಾ ಇರೋದು ಯಾಕೆ? ಎಲ್ಲಾ ಇಂಟರೆಸ್ಟಿಂಗ್ ಮತ್ತು ಪ್ರಮುಖ ವಿಷಯಗಳನ್ನ ಇವತ್ತಿನ ವಿಡಿಯೋದಲ್ಲಿ ಎಳೆ ಎಳೆಯಾಗಿ ತಿಳಿಸಿಕೊಡ್ತೀವಿ. ಅದಕ್ಕೂ ಮೊದಲು [ಸಂಗೀತ] ನೀವಿನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ದಯವಿಟ್ಟು ಈಗಲೇ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಪ್ರೆಸ್ ಮಾಡಿ. ಸ್ನೇಹಿತರೆ ವಿಷಯ ಏನಪ್ಪಾ ಅಂದ್ರೆ ಕೇಂದ್ರ ಸರ್ಕಾರ ಕೆಫೆತ ಅಂದ್ರೆ ಕಾರ್ಪೊರೇಟ್ ಆವರೇಜ್ ಫ್ಯೂಯಲ್ ಎಫಿಶಿಯನ್ಸಿ ಅನ್ನೋ ಹೊಸ ಇಂಧನ
ನಿಯಮಗಳನ್ನ ಜಾರಿಗೆ ತರ್ತಿದೆ ಅಂದ್ರೆ ಕಾರುಗಳು ಎಷ್ಟು ಪೆಟ್ರೋಲ್ ಕುಡಿಬೇಕು ಮತ್ತು ಎಷ್ಟು ಹೋಗೆ ಬಿಡಬೇಕು ಅನ್ನೋದಕ್ಕೆ ಇದು ಕಡಿವಾಣ ಹಾಕುತ್ತೆ ಈ ನಿಯಮಗಳ ಕರಡು ಪ್ರತಿ ಅಥವಾ ಡ್ರಾಫ್ಟ್ ರೆಡಿಯಾದಾಗ ಒಂದು ದೊಡ್ಡ ವಿವಾದ ಶುರುವಾಗಿತ್ತು ಅದೇನಂದ್ರೆ 909 ಕೆಜಿ ರೂಲ್ಸ್ ಏನಿದು 909 ಕೆಜಿ ವಿವಾದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಡ್ರಾಫ್ಟ್ನಲ್ಲಿ 909ಕೆಜಿ ಗಿಂತ ಕಡಿಮೆ ತೂಕದ ಪೆಟ್ರೋಲ್ ಕಾರುಗಳಿಗೆ ವಿಶೇಷ ವಿನಾಯಿತಿ ಕೊಡಲಾಗಿತ್ತು ಅಂದ್ರೆ ಹಗುರವಾದ ಸಣ್ಣ ಕಾರುಗಳು ಸ್ವಲ್ಪ ಹೆಚ್ಚು ಹೊಗೆಬಿಟ್ಟರು ಪರವಾಗಿಲ್ಲ ಅಂತ ಸರ್ಕಾರ ಹೇಳಿತ್ತು ಅಸಲಿ ಆಟ ಶುರುವಾಗಿದ್ದೆ ಇಲ್ಲಿ ಭಾರತದಲ್ಲಿ 909 ಕೆಜಿ ಗಿಂತ ಕಡಿಮೆ ತೂಕದ ಕಾರುಗಳನ್ನ ಅತಿ ಹೆಚ್ಚು
ಮಾರಾಟ ಮಾಡೋದು ಯಾರು ಗೊತ್ತಾ ಅದು ನಮ್ಮ ಮಾರುತಿ suki alಟೋ ಎಕ್ಸ್ಪರೆೊo ಸೆಲerio ಹೀಗೆ ಮಾರುಕಟ್ಟೆಯಲ್ಲಿರೋ ಈ ಕೆಟಗರಿಯ 95% ಕಾರುಗಳು ಮಾರುತಿಯದ್ದೆ ಸಹಜವಾಗಿ ಇದು ಬೇರೆ ಕಂಪನಿಗಳ ಕಣ್ಣು ಕೆಂಪಗಾಗಿಸಿತ್ತು ಟಾಟಾ ಮೋಟಾರ್ಸ್ಮಹ್ರ ಮತ್ತು Hyundai ಕಂಪನಿಗಳು ಒಟ್ಟಾಗಿ ಸೇರಿ ಸರ್ಕಾರಕ್ಕೆ ಪತ್ರ ಬರೆದಿದ್ವು ನೀವು ತಂದಿರೋ ಈ ರೂಲ್ಸ್ ಕೇವಲ ಒಂದೇ ಕಂಪನಿಗೆ ಲಾಭ ಮಾಡಿಕೊಡುತ್ತೆ ಇದು ಅನ್ಯಾಯ ತೂಕದ ಆಧಾರದ ಮೇಲೆ ವಿನಾಯತಿ ಕೊಡೋದು ಸರಿಯಲ್ಲ ಅಂತ ಆಕ್ಷೇಪ ವ್ಯಕ್ತಪಡಿಸಿದ್ವು ಈ ಆರೋಪ ಕೇಳಿ ಮಾರುತಿ ಸುಜುಕಿ ಕೂಡ ಸುಮ್ಮನೆ ಕೂರಲಿಲ್ಲಮರುತಿಯ ಕಾರ್ ಕಾರ್ಪೊರೇಟ್ ಅಫೇರ್ಸ್ ನಿರ್ದೇಶಕ ರಾಹುಲ್ ಭಾರತಿಯವರು ಟಾಟಾ ಮತ್ತು ಮಹೇಂದ್ರ ವಿರುದ್ಧ
ರೊಚ್ಚಿಗೆದ್ದಿದ್ರು ಅವರು ಎಷ್ಟರ ಮಟ್ಟಿಗೆ ಗರಂ ಆಗಿದ್ರು ಅಂದ್ರೆ ಟಾಟಾ ಮತ್ತು ಮಹೇಂದ್ರವನ್ನ ಗ್ಯಾಸ್ ಗ್ಯಾಸ್ಲರ್ಸ್ ಅಂದ್ರೆ ಪೆಟ್ರೋಲ್ ಹೀರುವ ದೈತ್ಯರು ಅಂತ ಜರೆದಿದ್ರು ದೊಡ್ಡ ದೊಡ್ಡ ಎಸ್ಯುವಿಗಳನ್ನ ಮಾರಿ ಪರಿಸರ ಹಾಳು ಮಾಡ್ತಾ ಇರೋರು ನಮಗೆ ಪಾಠ ಹೇಳ್ತಿದ್ದಾರೆ ಜಗತ್ತಿನಾದ್ಯಂತ ಚೀನಾ ಜಪಾನ್ ಯುರೋಪ್ನಲ್ಲೂ ಕೂಡ ಸಣ್ಣ ಕಾರುಗಳಿಗೆ ವಿನಾಯಿತಿ ಇದೆ ಇವರು ತಮ್ಮ ಕಂಪನಿಯ ಲಾಭ ನೋಡ್ತಿದ್ದಾರೆ ಹೊರತು ದೇಶದಹಿತ ಅಲ್ಲ ಅಂತ ಮಾರುತಿ ತಿರುಗೇಟು ನೀಡಿತ್ತು. ಅಷ್ಟೇ ಅಲ್ಲ ಒಂದು ವೇಳೆ ಈ ವಿನಾಯಿತಿ ಸಿಗದೆ ಹೋದರೆ ಮಾರುಕಟ್ಟೆಯಿಂದ ಸಣ್ಣ ಕಾರುಗಳೇ ಮಾಯವಾಗಬಹುದು ಅಂತ ಮಾರುತಿ ಎಚ್ಚರಿಕೆ ಕೂಡ ನೀಡಿತ್ತು. ಈಗ ಬಂದಿರೋ ಬ್ರೇಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ
ರಾಯಟರ್ಸ್ ವರದಿ ಪ್ರಕಾರ ಕೇಂದ್ರ ಇಂಧನ ಸಚಿವಾಲಯ ಮಾರುತಿ ಸುಜುಕಿಯ ಮನವಿಯನ್ನ ಪಕ್ಕಕ್ಕಿಟ್ಟಿದೆ. ಟಾಟಾ ಮತ್ತು ಮಹೇಂದ್ರ ವಾದಕ್ಕೆ ಮನ್ನಣೆ ನೀಡಿದೆ. ಹೌದು ಹೊಸ ಕರುಳು ಪ್ರತಿಯಲ್ಲಿ 909ಕೆಜಿ ವಿನಾಯತಿಯನ್ನ ರದ್ದು ಮಾಡಲಾಗಿದೆ. ಅಂದ್ರೆ ಇನ್ಮುಂದೆ ಮಾರುತಿ ಸಣ್ಣ ಕಾರುಗಳಿಗೂ ಕೂಡ ಯಾವುದೇ ವಿಶೇಷ ರಿಯಾಯಿತಿ ಸಿಗಲ್ಲ. ಸರ್ಕಾರದ ಪ್ರಕಾರ ಭಾರತದಲ್ಲಿ ಶೇಕಡ 90 ರಷ್ಟು ವಾಯು ಮಾಲಿನ್ಯಕ್ಕೆ ಈ ಪ್ಯಾಸೆಂಜರ್ ವಾಹನಗಳೇ ಕಾರಣ. ಹಾಗಾಗಿ ತೂಕ ಎಷ್ಟೇ ಇರಲಿ ಎಲ್ಲಾ ಕಾರುಗಳು ಮಾಲಿನ್ಯವನ್ನ ಕಡಿಮೆ ಮಾಡ್ಲೇಬೇಕು ಇಲ್ಲದಿದ್ರೆ ಬಾರಿ ದಂಡ ಕಟ್ಟಬೇಕಾಗುತ್ತೆ. ಇದರಿಂದ ಏನಾಗುತ್ತೆ ಗೊತ್ತಾ? ಈ ಹೊಸ ರೂಲ್ಸ್ ನಿಂದ Maruti Suzuki ಮೇಲೆ ವಿಪರೀತ ಒತ್ತಡ
ಬೀಳಲಿದೆ. ಅವರು ತಮ್ಮ ಕಾರುಗಳ ಇಂಜಿನ್ ಅನ್ನ ಇನ್ನಷ್ಟು ಅಪ್ಡೇಟ್ ಮಾಡಬೇಕು ಅಥವಾ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳನ್ನ ಹೆಚ್ಚು ಹೆಚ್ಚು ಮಾರಾಟ ಮಾಡಬೇಕು. ಅದು ಸಾಧ್ಯವಾಗದಿದ್ರೆ ಪ್ರತಿ ಕಾರಿಗೆ ಸುಮಾರು 550 ಡಾಲರ್ ಅಂದ್ರೆ 50,000 ರೂಪಾಯಿ ವರೆಗೂ ದಂಡ ಕಟ್ಟಬೇಕಾಗಬಹುದು. ಪರೋಕ್ಷವಾಗಿ ಇದು ಟಾಟಾ ಮತ್ತು ಮಹೇಂದ್ರ ಕಂಪನಿಗಳಿಗೆ ಲಾಭ ಯಾಕಂದ್ರೆ ಅವರು ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ರಾಜರಾಗಿ ಮೆರೆಯುತ್ತಿದ್ದಾರೆ ಅವರಿಗೆ ಈ ಹೊಸ ರೂಲ್ಸ್ ಅಡ್ಜಸ್ಟ್ ಮಾಡ್ಕೊಳ್ಳೋದು ಕಷ್ಟ ಏನಲ್ಲ ಆದರೆ ಮಾರುತಿ Suzuki ಇನ್ನು ಎಲೆಕ್ಟ್ರಿಕ್ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಇಳಿದೇ ಇಲ್ಲ ಈಗ ಏಕಾಏಕಿ ಈ
ರೂಲ್ಸ್ ಬಂದ್ರೆ ಸಣ್ಣ ಕಾರುಗಳ ಬೆಲೆ ಏರಿಕೆಯಾಗಬಹುದು ಅಥವಾ ಮಾರುತಿ ಹೇಳಿದ ಹಾಗೆ ಕೆಲವು ಮಾಡೆಲ್ ಗಳು ರಸ್ತೆಯಿಂದ ಮಾಯವಾಗಬಹುದು ಸದ್ಯಕ್ಕೆ ಈ ಹೊಸ ಹೊಸ ನಿಯಮಗಳು 2027ರ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆ ಇದೆ 2032ರ ಹೊತ್ತಿಗೆ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನ ಹೆಚ್ಚಿಸುದೇ ಇದರ ಮುಖ್ಯ ಉದ್ದೇಶ ಸ್ನೇಹಿತರೆ ಪರಿಸರ ಉಳಿಸುವುದು ಮುಖ್ಯನೇ ಆದರೆ ಮಧ್ಯಮ ವರ್ಗದವರು ಕಾರು ಕೊಂಡುಕೊಳ್ಳು ಕನಸು ಕಾಣೋದೇ ಮಾರುತಿಯಿಂದ ಈಗ ಈ ನಿಯಮಗಳಿಂದ ಸಣ್ಣ ಕಾರುಗಳು ದುಬಾರಿಯಾದರೆ ಜನಸಾಮಾನ್ಯರ ಕಥೆ ಏನು ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು Tata Mahindra ಹೇಳಿದ್ದು ಸರಿಯಾ ಅಥವಾ ಮಾರುತಿ ವಾದ ಸರಿಯಾ?


.jpg)