Aadhaar Card New Rules 2026: ಯಾರ ಕಾರ್ಡ್ ರದ್ದು?

NS CREATION FF
0
 
Aadhaar Card New Rules 2026

ಸ್ನೇಹಿತರೆ ಇದೀಗ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ ಇದೀಗ ದೇಶದಾದಂತ ಸುಮಾರು 2.5 5 ಕೋಟಿ ಕಾರ್ಡ್ಗಳನ್ನ ರದ್ದು ಮಾಡಲಾಗಿದೆ ಹಾಗಿದ್ರೆ ಯಾರ ಕಾರ್ಡ್ ರದ್ದಾಗಿದೆ ಅಂತ ತಿಳಿಯಲು 

ಒಂದೇ ದಾಖಲೆಯನ್ನ ಬಳಸಿ ಸೃಷ್ಟಿ ಮಾಡಲಾದ ಒಂದಕ್ಕಿಂತ ಹೆಚ್ಚು ಆಧಾರ ಸಂಖ್ಯೆಗಳನ್ನ ಪತ್ತೆ ಹಚ್ಚಿ ಡಿಲೀಟ್ ಮಾಡಲಾಗಿದೆ ಸರಿಯಾದ ವಿಳಾಸ ಅಥವಾ ಜನ್ಮ ದಿನಾಂಕದ ದಾಖಲೆಗಳಿಲ್ಲದ ಕಾರ್ಡ್ಗಳನ್ನ ಇದೀಗ ನಿಷ್ಕ್ರಿಯೆ ಮಾಡಲಾಗಿದೆ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಇನ್ನೂ ಕೂಡ ಚಾಲ್ತಿಯ ರೀತಿಯ ಅಥವಾ ಡಿಲೀಟ್ ಮಾಡಲಾಗಿದೆಯಾ ಅಂತ ಪರಿಶೀಲನೆ

ಮಾಡಲು ಯುಐಡಿಎ ಅಧಿಕೃತ ವೆಬ್ಸೈಟ್ www.uida.gmentin ಗೆ ಭೇಟಿ ನೀಡಿ. ಮೈ ಆಧಾರ್ ವಿಭಾಗದಲ್ಲಿ ಆಧಾರ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿ

 ಅಲ್ಲಿ ವೆರಿಫೈ ಆನ್ ಆಧಾರ್ ನಂಬರ್ ಅಂತ ಹೇಳಿ ಆಯ್ಕೆಯನ್ನ ಆರಿಸಿ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆ ಮತ್ತೆ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚ ಕೋಡನ್ನ ನಮೂದಿಸಿ. ಒಂದುವೇಳೆ ನಿಮ್ಮ ಕಾರ್ಡ್ ಸರಿಯಾಗಿದ್ರೆ ಆಧಾರ್ ಎಕ್ಸಿಸ್ಟ್ ಅಂದ ಹೆಸರು ಮಾರ್ಕ್ ಕೂಡ ತೋರಿಸುತ್ತೆ ಹಾಗಾಗಿ ಈ ವಿಧಾನವನ್ನ ನೀವು ಅನುಸರಿಸಬಹುದಾಗಿದೆ. ಸ್ನೇಹಿತರೆ

Aadhaar Card Cancel Rule 2026
Aadhaar Card Deactivation 2026
New Aadhaar Guidelines 2026
Aadhaar Verification Rule 2026
Aadhaar Card Update News 2026

Post a Comment

0Comments

Post a Comment (0)
To Top