ನೋಡಿ ಒಂದು ಕಾಲ ಆಯ್ತು ಸಿಗರೆಟ್ನ್ನ ಏನೋ ಒಂದು ಶೋಕಿಗೆ ಸೇದಕ್ಕೆ ಶುರು ಮಾಡಿ ಆಮೇಲೆ ಚಟ ಆಗ್ತಾ ಇತ್ತು ಸಿಗರೆಟ್ನ್ನ ಒಂದು ಶೋಕಿಗೆ ಸೇದಕ್ಕೆ ಶುರು ಮಾಡಿ ಏನೋ ಸ್ಟೈಲ್ ಸಿನಿಮಾದಲ್ಲಿ ಅವರು ಹಂಗ್ ಮಾಡ್ತಾರೆ ಇವರು ಹಂಗೆ ಮಾಡ್ತಾರೆ ಅಂತ ಅದನ್ನ ಮೊದಲಿಗೆ ಏನೋ ಶೋಕಿಗೆ ಶುರು ಮಾಡಿಕೊಂಡು ಚಟ ಆಗ್ತಾ ಇತ್ತು ಹಾರುವ ವಿಮಾನದಲ್ಲೂ ಕೂಡ ಸ್ಮೋಕಿಂಗ್ ಜೋನ್ ಮಾಡಿದ್ದಾರೆ ಕ್ಯಾನ್ಸರ್ ಜಾಗೃತಿಯಿಂದಾಗಿ ಹಲವರು ಸಿಗರೆಟ್ ಬಿಟ್ಟುಬಿಟ್ಟಿದ್ದಾರೆ ಈಗ ಸಿಗರೆಟ್ ಹಾದಿಯಲ್ಲಿಯೇ ಮದ್ಯಪಾನ ಕೂಡ ಸಾಗ್ತಾ ಇದೆ ಒಂದುಕಡೆ ಸಿಗರೆಟ್ ಹಾದಿಯಲ್ಲಿ ಜನ ಅದನ್ನ ಬಿಡಕೆ ಶುರು ಮಾಡಿದ್ದಾರ ಅಂತ ಒಳ್ಳೆ ಬೆಳವಣಿಗೆ ಇದು ಪ್ರಪಂಚದಲ್ಲಿ ಮಧ್ಯ ಮಾರಾಟ ಎಲ್ಲೋ ಬೆಂಗಳೂರಲ್ಲಿ
ಕಡಿಮೆ ಆಗಿಬಿಟ್ಟಿದೆ, ಕರ್ನಾಟಕದಲ್ಲಿ ಕಡಿಮೆ ಆಗಿಬಿಟ್ಟಿದೆ. ಅಷ್ಟು ಸರ್ಕಾರ ಕ್ಲಾಸ್ ಆಯ್ತು ಅಂತೆಲ್ಲ ಹೇಳ್ತಾ ಇರ್ತಾರಲ್ಲ ಇಡೀ ಪ್ರಪಂಚದಲ್ಲಿಯೇ ಮಧ್ಯ ಮಾರಾಟ ಗಣನೀಯವಾಗಿ ಕುಸಿತ ಕಂಡುಬಿಟ್ಟಿದೆ. ಪ್ರಪಂಚದಾದ್ಯಂತ 1% ಇಳಿಕೆ ಆಗಿಬಿಟ್ಟಿದೆ ಮಧ್ಯ ಮಾರಾಟ ಏನುಒದು % ಮಹಾಬಿಡ್ರಿ ಇಲ್ಲ ಆಒದು % ಕೂಡ ದೊಡ್ಡ ಮಟ್ಟದ್ದೆ ಯಾವ ಇತಿಹಾಸದ ಯಾವ ಕಾಲಘಟ್ಟದಲ್ಲೂ ಇದು ಬಿದ್ದಿರಲಿಲ್ಲ ಇದು ಏರಿಕೊಂಡೆ ಹೋಗೋದು ಈ ಕುಡುಕರ ಸಂಖ್ಯೆ ಈ ಮಧ್ಯ ವ್ಯಸನಿಗಳ ಸಂಖ್ಯೆ ಯಾವಾಗಲೂ ಜಾಸ್ತಿ ಆಗ್ತಾನೆ ಇತ್ತು ಆದರೆ ಫಾರ್ ದ ಫಸ್ಟ್ ಟೈಮ್ 1% ಇಳಿಕೆ ಆಗಿರೋದು ಇದು ಪ್ರಪಂಚದ ಅದ್ಯಂತ ವೈನ್ 2.5% ಅಷ್ಟು ಅದರ ಬಳಕೆ ಇಳಿಕೆ ಆಗಿಬಿಟ್ಟಿದೆ 1961 ಆದಮೇಲೆ ವೈನ್ ಮಾರಾಟ ಈ ರೀತಿ ಇಳಿಕೆ ಕಂಡಿರಲೇ
ಇಲ್ಲ. ರಿಸಿಷನ್ ಕಾಣದಂತಹ ಜಗತ್ತಿನ ಏಕೈಕ ಉದ್ಯೋಗ ಅಂದ್ರೆ ಮಧ್ಯದ್ದು. ಇದಕ್ಕೆ ಹಿಂಜರಿತ ಅನ್ನೋದೇ ಇಲ್ಲ. ಈ ಮಧ್ಯದ ಉದ್ಯೋಗದಲ್ಲಿ ಮಧ್ಯದ ಉತ್ಪಾದನೆಯಲ್ಲಿ ಅದರ ಬಳಕೆಯಲ್ಲಿ ಹಿಂಜರಿತ ಇಲ್ಲವೇ ಇಲ್ಲ ಇದರಲ್ಲಿ ಅದು ಅದು ಮಧ್ಯದ ಕ್ಷೇತ್ರನೇ ಹಾಗಿದೆ ವರದಿ ಪ್ರಕಾರ ಇದಕ್ಕೆ ಕಾರಣ ಜೆನ್ಸಿ ಈ ತಲೆಮಾರೇ ಇದಕ್ಕೆ ಕಾರಣ ಅಂತ ಹೇಳ್ತಾ ಇದ್ದಾರೆ ಏನು ಕಥೆ ಇದು ಜೆನ್ಸಿ ತಲೆಮಾರು ಹೆಚ್ಚಾಗಿ ಕುಡಿಯೋದಕ್ಕೆ ಹೋಗ್ತಾ ಇಲ್ಲ ಇವರು ಡ್ರಿಂಕ್ಸ್ ಮಾಡ್ತಿಲ್ಲ ಅಂದ್ರೆ ಡ್ರಿಂಕ್ಸ್ ಮಾಡ್ತಿಲ್ವಾ ಅವರು ಹೇಗೆ ಏನು ಕಥೆ ಅಂತ ನೋಡಿದ್ರೆ ಮಿಲೆನಿಯನ್ಸ್ ಜೊತೆ ಜೆನ್ಸಿಯನ್ನ ತಾಳೆ ಹಾಕಲಾಗಿದೆ ಮಿಲೆನಿಯಲ್ಸ್ ಇವರ ಜೊತೆಗೆ ಜೆನ್ಸಿಯನ್ನ ತಾಳೆ ಹಾಕಿ ನೋಡಿದ್ದಾರೆ ಈ
ಮಿಲೆನಿಯಲ್ಸ್ ಗಿಂತ ಶೇಕಡ 20ರಷ್ಟು ಕಡಿಮೆ ಜಿನ್ಸಿ ಕುಡಿತಾ ಇದ್ದಾರೆ ಜಾಗೃತಿ ಕಾರಣದಿಂದಾಗಿ ಜೆನ್ಸಿಗಳು ಕುಡಿತಾ ಇಲ್ಲ ತುಂಬಾ ಅದರ ಬಗ್ಗೆ ಅವೇರ್ನೆಸ್ ಇದೆಯಲ್ಲ ಆ ಕಾರಣಕ್ಕೆ ಇವರು ಜಾಸ್ತಿ ಕುಡಿತಾ ಇಲ್ಲ ಅಂತ ಡಬ್ಲ್ಯೂಚ್ಓ ಹೇಳಿಕೆ ಪ್ರಕಾರ ದೇಹದಲ್ಲಿ ಆಲ್ಕೋಹಾಲ್ ಇರಬಾರದು ಕುಡಿಯೋ ಕಾರಣಕ್ಕಾಗಿ ಜೆನ್ಸಿಗಳು ಗುಂಪು ಸೇರ್ತಾ ಇಲ್ಲ ಮಿಲೆನಿಯಲ್ಸ್ ಆರೋಗ್ಯದಿಂದ ಜೆನ್ಸಿಗಳು ಪಾಠ ಕಲಿತಿದ್ದಾರೆ ಎಷ್ಟೊಂದು ಆರೋಗ್ಯವಾಗಿದ್ದಾರಲ್ಲಪ್ಪ ಅವರು ಅಂತ ಹೇಳಿ ಅವರಒಂದು ಪಾಠ ಕಲಿತಾ ಇದ್ದಾರೆ ಹ್ಯಾಂಗಓವರ್ ಕ್ಯಾಲರಿಬರ್ನ್ ಸ್ಪಿರಿಟ್ ಸೇರಿಸಿರದ ಪಾನಿಯ ಮೊದಲಾದ ಕಾರಣಗಳಿಂದ ಜೆನ್ಸಿ ತಲೆಮಾರು ಕುಡಿತಾ ಇಲ್ಲ ಅಂತ ಇನ್ನೊಂದು ವರದಿ ಪ್ರಕಾರ ಸ್ನೇಹಿತರ
ಜೊತೆನೆ ಸೇರಲ್ಲ ಇವರು ಅಂತ ಇದು ಇನ್ನೊಂದು ಅಡ್ವರ್ಸ್ ರಿಪೋರ್ಟ್ ಇದು ಅವರು ಕುಡಿತಿಲ್ವಾ ಅದು ಅದ್ಭುತ ಒಳ್ಳೆ ಕೆಲಸ ಅದು ಅಗ್ರಿ ಇನ್ನೊಂದು ಏನು ಅಂದ್ರೆ ರೀ ಇವರು ಒಬ್ಬೊಬ್ಬರೇ ಇರ್ತಾರರಿ ಒಬ್ಬೊಬ್ಬರೇ ಇರ್ತಾರೆ ಜೊತೆಗೆ ಸೇರ ಜನನೇ ಸೇರಲ್ಲ ಇವರು ಮನುಷ್ಯರನ್ನ ಮೊಬೈಲ್ಗಳು ರಿಪ್ಲೇಸ್ ಮಾಡಬಿಟ್ಟಿವೆ ಮೊಬೈಲ್ ಇಟ್ಕೊಂಡು ಕೂತಿರ್ತಾರೆ ಇವರು ಯಾರೊಂದಿಗೂ ಮಾತಾಡಲ್ಲ ಎಲ್ಲೂ ಆಚೆ ಹೋಗಲ್ಲ ಆಟ ಆಡಲ್ಲ ಒಂದು ಕಡೆ ಬೆರೆಯಲ್ಲ ಸಮಾರಂಭಗಳಿಗೂ ಬರಲ್ಲ ಅದು ಕೂಡ ಕೂಡ ಒಂದು ಕಾರಣ ಪಾರ್ಟಿಗಳೇ ಆಗ್ತಾ ಇಲ್ಲ ಇಲ್ಲಿ ಅಂತ 2003 ಯಲ್ಲಿ ತಿಂಗಳಿಗೆ 30 ಗಂಟೆ ಸ್ನೇಹಿತರು ಒಂದಾಗ್ತಾ ಇದ್ದರಂತೆ ತಿಂಗಳಲ್ಲಿ 30 ಗಂಟೆಗಳ ಕಾಲ ಸ್ನೇಹಿತರು ಪರಸ್ಪರ ಮಾತುಕಥೆಯಲ್ಲಿ ಇರ್ತಾ
ಇದ್ರು ಅಂತ 2020 ವರದಿ ಪ್ರಕಾರ ಸ್ನೇಹಕೂಟ 10 ಗಂಟೆಗೆ ಇಳಿದುಬಿಟ್ಟಿದೆ ಮಧ್ಯ ಕಂಪನಿಗಳು ಆಲ್ಕೋಹಾಲ್ ಫ್ರೀ ಬಿಯರ್ ತಯಾರಿಸ್ತಾ ಇದ್ದಾರೆ ಆಲ್ಕೋಹಾಲ್ ಫ್ರೀ ಡ್ರಿಂಕ್ಸ್ ಮಧ್ಯ ಪ್ರಪಂಚವನ್ನೇ ಆಳುತ್ತೆ ಅಂತ ಕೂಡ ಹೇಳಲಾಗ್ತಾ ಇದೆ ಆಲ್ಕೋಹಾಲ್ ಇರಲ್ಲ ಅದರಲ್ಲಿ ಬಿಯರ್ ಸಿಗುತ್ತೆ ನಿಮಗೆ ಆಲ್ಕೋಹಾಲ್ ಮಿಕ್ಸ್ ಮಾಡಲ್ಲ ಇದೆ ಇಡೀ ಮಧ್ಯದ ಪ್ರಪಂಚವನ್ನ ಆಳುತ್ತೆ ಅಂತ ಕೂಡ ಹೇಳಲಾಗ್ತಾ ಇದೆ
Is the number of drunkards decreasing worldwide?
alcohol formula
alcohol deaths per year worldwide
what percentage of adults drink alcohol daily
world health organization alcohol consumption by country
alcohol consumption statistics worldwide
what are 10 negative effects of alcohol
alcohol definition
short speech about alcohol
