ಐ ವಿಶ್ ಅರ್ಜುನ್ ಜನಿ ಅವರಿಗೆ ಈ ಸಿನಿಮಾ ರಿಲೀಸ್ ಆದಮೇಲೆ ಒಂದು ನೆಕ್ಸ್ಟ್ ಲೆವೆಲ್ ಅಪ್ರಿಸಿಯೇಷನ್ ಬರಬೇಕು ಅಂತ ಯಾಕಂದ್ರೆ ಒಂದು ಡೆಬ್ಯೂ ಫಿಲಂ ಅಲ್ಲೇನೆ ಇಷ್ಟೆಲ್ಲ ಎಲಿಮೆಂಟ್ಸ್ ನ ಹಿಡ್ಕೊಂಡು ಒಂದು ಗ್ರೇಟೆಸ್ಟ್ ಸಿನಿಮ್ಯಾಟಿಕ್ ಎಕ್ಸ್ಪೀರಿಯನ್ಸ್ ನ ಕಟ್ಟಕೊಡೋ ಪ್ರಯತ್ನ ಮಾಡ್ತಾ ಇದ್ದಾರೆ ಡೈರೆಕ್ಷನ್ ಗೆ ಬರ್ಬರ್ತಾನೆ ಒಂದು ಕಾಂಪ್ಲೆಕ್ಸ್ ಕಥೆ ಮಲ್ಟಿ ಸ್ಟಾರ್ ಅದು ಕೂಡ ಮಾಸಸ್ಗೆ ಕನೆಕ್ಟ್ ಆಗೋ ಥೀಮ್ ಕೂಡ ತಗೊಂಡಿದ್ದಾರೆ ಈಗಿನ ಜನರೇಷನ್ ಅವರಿಗೆ ಟೇಸ್ಟ್ಗೆ ಮ್ಯಾಚ್ ಆಗೋ ಮೇಕಿಂಗ್ ಜೊತೆ ಮ್ಯೂಸಿಕ್ ಜೊತೆ ಈ ಸಿನಿಮಾನ ನಮಗೆ ಕೊಡ್ತಾ ಇದ್ದಾರೆ ನನಗೆ ಈ ಸಿನಿಮಾ ಗೆಲ್ಲಲೇ ಬೇಕು ಅಂತ ಅನ್ನಿಸ್ತಾ ಇದೆ ಗುರು ಯಸ್ ಹಾಯ್ ಹಲೋ ನಮಸ್ಕಾರ
ನೀವು ನೋಡ್ತಾ ಇದ್ದೀರಾ ನನ್ನ ಪ್ರಕಾರ 45 ಸಿನಿಮಾದ ಟ್ರೈಲರ್ ಬಂದಾಯ್ತು. ಬನ್ನಿ ನನಗೆ ಏನು ವರ್ಕ್ ಆಯ್ತು ಏನೇನು ವರ್ಕ್ ಆಗಲಿಲ್ಲ ಅಂತ ಹಿಂಗೆ ಹೋಗಿ ಹಂಗೆ ನೋಡ್ಕೊಂಡು ಬಂದುಬಿಡೋಣ. ಆದರೆ ಅದಕ್ಕಿಂತ ಮುಂಚೆ ಚಾನೆಲ್ ಗೆ ಫಸ್ಟ್ ಟೈಮ್ ಬಂದಿದ್ರೆ ವಿಡಿಯೋನ ಫುಲ್ ನೋಡಿ ಇಷ್ಟ ಆದ್ರೆ ಮಾತ್ರ ಸಬ್ಸ್ಕ್ರೈಬ್ ಮಾಡ್ಕೊಂಡು ಸಪೋರ್ಟ್ ಮಾಡಿ ಮಾರ್ಕ್ ಟ್ರೈಲರ್ ರಿವ್ಯೂ ಬಿಡ್ತೀನಿ ಅಂತ ಅಂದು ಅಂದು ಕೈ ಎತ್ತುಬಿಟ್ಟ ನನ್ನ ಮಗ ಅಂತ ಅನ್ಕೋಬೇಡಿ ನೀವು ಈ ವಿಡಿಯೋ ನೋಡ್ತಿರೋ ಹೊತ್ತಿಗೆ ಅದು ಕೂಡ ಅಪ್ಲೋಡ್ ಆಗಿರುತ್ತೆ ಚೆಕ್ ಮಾಡಿ ಕಮೆಂಟ್ ಅಲ್ಲಿ ಲಿಂಕ್ ಹಾಕಿರ್ತೀನಿ ಇನ್ನು ಈ ಟ್ರೈಲರ್ ವಿಚಾರಕ್ಕೆ ಬಂದ್ರೆ ಸಿನಿಮಾದ ಎಷ್ಟೋ ಕಂಟೆಂಟ್
ಹೊರಗೆ ಬಂದಿದೆ ಅದೆಲ್ಲ ನೋಡಿದ್ರು ಕೂಡ ಈ 45 ಅಂದ್ರೆ ಏನು ಅಂತ ತಿಳಿತಾ ಇಲ್ಲ ಬ್ರೇಕ್ಡೌನ್ ಮಾಡುವಾಗ ಅಲ್ಲಲ್ಲಿ ಕೆಲವೊಂದನ್ನ ಓದಿ ತಿಳ್ಕೊಂಡೆ ಬಟ್ ಅದನ್ನ ಇಲ್ಲಿ ಹೇಳಿ ನಿಮ್ಮ ಎಕ್ಸ್ಪೀರಿಯನ್ಸ್ ನ ಹಾಳು ಮಾಡೋದಕ್ಕೆ ನನಗೆ ಇಷ್ಟ ಇಲ್ಲ ಯಾಕಂದ್ರೆ ಅದನ್ನ ಸ್ಕ್ರೀನ್ ಮೇಲೆ ನೋಡಿದಾಗ ಎಕ್ಸ್ಪೀರಿಯನ್ಸ್ ಚೆನ್ನಾಗಿರುತ್ತೆ ಅಂತ ಅನ್ಕೊಂತಿದೀನಿ ಈ ಲೆವೆಲ್ಗೆ ಅದನ್ನ ಹೈಡ್ ಮಾಡಿ ಒಂದು ಇಂಟರೆಸ್ಟ್ ನ ಕ್ರಿಯೇಟ್ ಮಾಡ್ತಿರೋ ಅರ್ಜುನ್ ಜನ್ಯ ಅವರಿಗೆ ಒಂದು ಸಲಾಂ ಗುರು ನೋಡಿದೆ ಟ್ರೈಲರ್ ನ ಗ್ರೇಟ್ ಎಫರ್ಟ್ ಅಂತ ಹೇಳಬಲ್ಲೆ ಮೊದಲನೇ ಸಿನಿಮಾಗೆನೆ ಅರ್ಜುನ್ ಜನ್ಯ ಅವರು ಸ್ಟೋರಿ ಸ್ಕ್ರೀನ್ ಪ್ಲೇ ಮ್ಯೂಸಿಕ್ ಅಂಡ್ ಡೈರೆಕ್ಷನ್ ಇದೆಲ್ಲದನ್ನ ಆಲ್ಮೋಸ್ಟ್ ನೀಟಾಗಿ
ಅಚೀವ್ ಮಾಡಿದ್ದಾರೆ ಅಂತ ಅನ್ನಿಸ್ತಾ ಇದೆ. ಅವರ ಕೋರ್ ಸ್ಟ್ರೆಂತ್ ಬಂದ್ಬಿಟ್ಟು ಅವರ ಮ್ಯೂಸಿಕ್ ಬೇರೆ ಸಿನಿಮಾಗಳಿಗೆನೆ ವೈಬ್ ಮಾಡೋ ಲೆವೆಲ್ಗೆ ಕೊಡೋರವರು ಅವರ ಸಿನಿಮಾ ಇದು ಇನ್ ಯಾವ ರೇಂಜ್ಗೆ ಕೊಡಬೇಡ ಅನ್ನೋ ಎಕ್ಸ್ಪೆಕ್ಟೇಶನ್ಸ್ ನನ್ನಲ್ಲಿತ್ತು ಟ್ರೈಲರ್ ಟ್ರ್ಾಕ್ ಆ ಎಕ್ಸ್ಪೆಕ್ಟೇಶನ್ಸ್ ನ ರೀಚ್ ಮಾಡಿದೆ ಅಂತ ಹೇಳ್ತೀನಿ ಸಿನಿಮಾದಲ್ಲಿ ಮ್ಯೂಸಿಕ್ ಕಡೆಯಿಂದ ಒಂದು ಒಳ್ಳೆ ಥಿಯೇಟ್ರಿಕಲ್ ಎಕ್ಸ್ಪೀರಿಯನ್ಸ್ ಅಂತೂ ಸಿಕ್ಕೆ ಸಿಗುತ್ತೆ ಅನ್ನೋ ಒಂದು ನಂಬಿಕೆ ನನಗೆ ಬಂತು ಜಸ್ಟ್ ಒಂದು ಮೂರು ಸಲ ಟ್ರೈಲರ್ ನ ನೋಡಿ ಸಾಕು ಬಾಯಲ್ಲಿ ಆ ಮ್ಯೂಸಿಕ್ ಬಂದುಬಿಡುತ್ತೆ ನಿಮಗೆ ಇನ್ನು ಕ್ಯಾರೆಕ್ಟರ್ಗಳು ಕ್ಯಾರೆಕ್ಟರ್ಗೆ ಅಟ್ಯಾಚ್ ಆಗಿರೋ ವಿಶುವಲ್
ಎಲಿಮೆಂಟ್ಸ್ ಗಳು ಎಲ್ಲವೂ ಟ್ರೈಲರ್ ನಲ್ಲಿದ್ವು ಶಿವ ತ್ರಿಶೂಲ ನಂದಿ ಯಮ ಚಿತ್ರಗುಪ್ತ ಕೋಣ ಗರುಡ ಹಾವು ಇವೆಲ್ಲ ಮೇಲ್ಮೇಲೆ ಕಾಣಿಸಿದ್ವು ಇನ್ನು ಶಿವಣ್ಣ ಅವರ ಕ್ಯಾರೆಕ್ಟರ್ ಬಂದ್ಬಿಟ್ಟು ಮಹಾಶಿವನ ಅಂಶ ಅನ್ಸೋತರ ಇದೆ ನನಗೆ ಉಪೇಂದ್ರ ಅವರ ಕ್ಯಾರೆಕ್ಟರ್ ಬಂದ್ಬಿಟ್ಟು ಯಮನ ಅಂಶ ಅನ್ನೋತರ ಕಾಣಿಸ್ತಾ ಇದೆ ಸೈಡಲ್ಲಿ ಚಿತ್ರಗುಪ್ತನ ತರ ಇರೋದನ್ನ ಕೂಡ ನಾವಿಲ್ಲಿ ನೋಡಬಹುದು ಈ ಪಾತ್ರಗಳ ಮಧ್ಯ ಒಬ್ಬ ಸಾದಾ ಸೀದಾ ಮಾನವನಾಗಿ ರಾಜ್ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಕೂಡ ಕಾಣಿಸುತ್ತೆ ಈ ಮೂರು ಮುಖ್ಯ ಮುಖ್ಯ ಪಾತ್ರಗಳಿಗೆ ಸಪೋರ್ಟ್ ಮಾಡೋದಕ್ಕೆ ಒಂದಷ್ಟು ಪಾತ್ರಗಳನ್ನ ಕೂಡ ಕಥೆಯಲ್ಲಿ ಇಟ್ಟಿದ್ದಾರೆ ಐ ಹೋಪ್ ಕಥೆಗೆ ಅವಶ್ಯಕತೆ ಇಲ್ಲದೆ ಇರೋ ಯಾವ ಪಾತ್ರನು ಕೂಡ ಈ
ಸಿನಿಮಾದಲ್ಲಿ ಇರಲ್ಲ ಅಂತ ಅನ್ಕೊತೀನಿ ಟ್ರೈಲರ್ ನಲ್ಲಿ ಹೈಲೈಟ್ ಮೋಮೆಂಟ್ ಅಂತ ಬಂದ್ರೆ ಈ ವಾರ್ ವೆಹಿಕಲ್ನ ಅಸೆಂಬಲ್ ಮಾಡಿದ ಫ್ರೇಮ್ಸ್ಗಳು ಹಾಗೇನೇ ಆ ವಾರ್ ಫ್ರೇಮ್ಸ್ ಗಳು ಉಪ್ಪಿ ಮತ್ತು ಶಿವಣ್ಣ ಅವರದು ಸಿಗರ್ ಹಿಡ್ಕೊಂಡಿರೋ ಒಂದು ಮ್ಯಾಚ್ ಕಟ್ ಆಮೇಲೆ ಆ ಕೊನೆ ಮೂರು ಫ್ರೇಮ್ಗಳು ಬಾಂಬ್ ಆಗಿದ್ವು ಅಂತೀನಿ ಆ ಕೊನೆ ಫ್ರೇಮ್ ಮಾತ್ರ ಶಿವಣ್ಣ ಅವರದು ಇನ್ನೊಂದು ಮೇಕವರ್ನ ತೋರಿಸಿದ್ದು ಇದು ಕೊನೆ ಎರಡು ಫ್ರೇಮ್ಸ್ ಅಲ್ಲಿ ಏನಿದೆ ಇಡೀ ಟ್ರೈಲರ್ ಕೊಡೋ ಎಕ್ಸ್ಪೀರಿಯನ್ಸ್ ಒಂದು ಕಡೆ ಹಾಕಬೇಕು ಜಸ್ಟ್ ಈ ಎರಡು ಫ್ರೇಮ್ಸ್ ಕೊಟ್ಟಿದ್ದ ಎಕ್ಸ್ಪೀರಿಯನ್ಸ್ ನ ಇನ್ನೊಂದು ಕಡೆ ಹಾಕಬಹುದು ನೋಡಿ ಅಷ್ಟು ಇಂಪ್ಯಾಕ್ಟ್ ಕ್ರಿಯೇಟ್ ಮಾಡೋತರ
ಇದು ಅಂತ ಹೇಳ್ತೀನಿ ಲಿಟ್ರಲಿ ಅನ್ಎಕ್ಸ್ಪೆಕ್ಟೆಡ್ ಮೇಕೋವರ್ದು ಶಿವಣ್ಣ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು ಅವರಿರೋ ಸ್ಟಾರ್ಡಮ್ ನ ಅವರ ಲೆವೆಲ್ನ ಅದನ್ನೆಲ್ಲದನ್ನ ಸೈಡ್ಗೆ ಇಟ್ಟು ಒಬ್ಬ ಆಕ್ಟರ್ ಆಗಿ ನಿಂತ್ಕೊಂಡಿದ್ದಾರೆ ನೋಡಿ ಅದನ್ನ ನೋಡಿ ನನಗೆ ತುಂಬಾ ಖುಷಿಯಆಯ್ತು ಬೇಕಿತ್ತು ನಮ್ಮ ಹೀರೋಗಳನ್ನ ಈತರ ಯೂಸ್ ಮಾಡಿಕೊಳ್ಳೋ ಡೈರೆಕ್ಟರ್ಗಳು ಬೇಕಿತ್ತು ಜನೆ ಅವರೇ ನೀವೇನಾದ್ರೂ ಈ ಸಿನಿಮಾದಿಂದ ಗೆದ್ರೆ ಮಾತ್ರ ಕನ್ನಡ ಆಡಿಯನ್ಸ್ ಪಕ್ಕ ನಿಮ್ಮನ್ನ ಮೇಲೆತ್ತಿ ಮೆರೆಸೋದಂತೂ ಫಿಕ್ಸ್ ಇದರ ಜೊತೆಗೆ ಉಪ್ಪಿಯವರ ಕ್ಯಾರೆಕ್ಟರ್ ಕೂಡ ಸೈಕ್ ಸೈಕಾಗಿ ಆಡ್ತಿದೆ ಒಂದು ಕಡೆಯಿಂದ ಎಲ್ಲಾ ನೋಡ್ಕೊಂಡು ಹೋಗ್ತಿದ್ರೆ ನನಗೆ ಯಾಕೋ ಈ ಸಿನಿಮಾದಲ್ಲಿ
ಫ್ಯಾನ್ಸ್ಗೆ ಒಂದು ನೆಕ್ಸ್ಟ್ ಲೆವೆಲ್ ಫ್ಯಾನ್ ಮೂಮೆಂಟ್ಗಳು ಸಿಗೋತರ ಫೀಲ್ ಆಗ್ತಾ ಇದೆ ಜೊತೆಗೆ ಕಥೆನು ಇರಲಿದೆ ಒಂದು ಪ್ರಾಪರ್ ಸೈಫೈ ಆಕ್ಷನ್ ಡ್ರಾಮಾ ಆಗೋ ಎಲ್ಲಾ ಲಕ್ಷಣಗಳು ಈ 45 ಸಿನಿಮಾದ ಟ್ರೈಲರ್ ನಲ್ಲಿ ಎದ್ದು ಕಾಣಿಸ್ತಾ ಇದೆ ಇನ್ನು ಇನ್ನು ಟ್ರೈಲರ್ ನಲ್ಲಿ ನನ್ನ ಅಟೆನ್ಷನ್ ಗ್ರಾಬ್ ಮಾಡಿದ ಫ್ರೇಮ್ಸ್ ಗಳು ಅಂತಂದ್ರೆ ಇವು ಒಂದರಲ್ಲಿ ಶಿವಾನೇ ನಂದಿ ಮೇಲೆ ಕೂತ್ಕೊಂಡು ಬರ್ತಾ ಇರೋ ತರ ಕಾಣಿಸ್ತು ಇನ್ನೊಂದು ಈ ವೈಎಂಡಿ4 ಏನಿರಬಹುದು ಇದು ಯಮಧರ್ಮ ಫಾರ್ ಅನ್ನೋತರದ್ದು ಏನಾದ್ರೂ ಇದೆಯಾ ನೋಡುವ ಸಿನಿಮಾ ಇನ್ನೇನು 25ಕ್ಕೆ ರಿಲೀಸ್ ಆಗ್ತಾ ಇದೆ ಇನ್ನು ಟ್ರೈಲರ್ ಅಲ್ಲಿ ನನಗೆ ಸ್ವಲ್ಪ ಕಷ್ಟ ಅನ್ಸಿದ್ದು ಏನಪ್ಪಾ ಅಂತಂದ್ರೆ ಸ್ವಲ್ಪ ಮಿಸ್ ಹೊಡಿತಾ ಇರೋದು ಏನಪ್ಪಾ
ಅಂತಂದ್ರೆ ಇದರ ಕಲರ್ ಗ್ರೇಡಿಂಗ್ ಅಂತೀನಿ ಕಲರ್ಸ್ ಗಳು ಎದ್ದೆದ್ದು ಹೊಡಿತಾ ಇದ್ವು ಫ್ರೇಮ್ಸ್ ಇಂದ ತುಂಬಾ ವಾರ್ಮ್ ಆಗಿೋಯ್ತಾ ಅನ್ನೋ ಒಂದು ಫೀಲ್ ಬಂತು ವಿಎಫ್ಎಕ್ಸ್ ಅಲ್ಲಿ ಕೆಲವೊಂದು ಕಡೆ ಅಷ್ಟೊಂದು ಡೆಪ್ತ್ ಕ್ರಿಯೇಟ್ ಆಗಿರೋ ತರ ಕಾಣಿಸಲಿಲ್ಲ ಸಿನಿಮಾದಲ್ಲಿ ಈ ತರ ಇರೋದಿಲ್ಲ ಅಂತ ನಂಬಿದೀನಿ ಇಂಪ್ರೂವ್ ಮಾಡ್ಕೊಂಡಿರ್ತಾರೆ ಅಂತ ಅನ್ಕೊಂತೀನಿ ಟೈಮ್ ತುಂಬಾ ಕಮ್ಮಿ ಇದೆ ಬಟ್ ನೋಡುವ ಸಿನಿಮಾ ನೋಡುವಾಗ ಈ ಎಲಿಮೆಂಟ್ಗಳು ಎಲ್ಲೂ ಡಿಸ್ಟರ್ಬ್ ಮಾಡದೆ ಇದ್ರೆ ಸಾಕು ಸೋ ಎಸ್ ಇದಿಷ್ಟು ನನಗೆ ಈ 45 ಸಿನಿಮಾದ ಟ್ರೈಲರ್ ನೋಡಿ ಹೇಳ್ಬೇಕು ಅನ್ಸಿ ವಿಚಾರಗಳು ಇನ್ನೇನು ಸಿನಿಮಾ ರಿಲೀಸ್ ಆಗ್ತಾ ಇದೆ ಅದರ ರಿವ್ಯೂ ಜೊತೆ ಸಿಗುವ .


